ಪ್ರಾದೇಶಿಕ ಸುದ್ದಿಗಳು
ಮೃತ್ಯುಂಜಯ ಕೋಸ್ಟ್ ಗಾರ್ಡ್: 11 ದಿನಗಳ ಕಾಲ ಅಪಾಯದಲ್ಲಿ ಸಿಲುಕಿದ್ದ 31 ಮೀನುಗಾರರ ಪವಾಡ ಸದೃಶ ರಕ್ಷಣೆ!
ಮಂಗಳೂರು : ಮಂಗಳೂರಿನ ಕರಾವಳಿಯಿಂದ ಸುಮಾರು 100 ನಾಟಿಕಲ್ ಮೈಲುಗಳಷ್ಟು ದೂರ, ಆಳ ಸಮುದ್ರದ ಅಲೆಯ ಏರಿಳಿತದಲ್ಲಿ ಹನ್ನೊಂದು ದಿನಗಳ ಕಾಲ ಗೋವಾದ ‘ಐಎಫ್ಬಿ ಸಂತ್ ಆಂಟನ್-ಐ’ ದೋಣಿಯಲ್ಲಿದ್ದ 31 ಮೀನುಗಾರರು...