ಪ್ರಾದೇಶಿಕ ಸುದ್ದಿಗಳು
ಮಂಗಳೂರು ಕಡಲತೀರಗಳಲ್ಲಿ ಬ್ಲೂ ಬಯೋಲ್ಯುಮಿನೆಸೆನ್ಸ್ ವಿಸ್ಮಯ: ಗಾಢ ನೀಲಿ ಬಣ್ಣದಲ್ಲಿ ಕಂಗೊಳಿಸಿದ ಸಮುದ್ರದ ಅಲೆಗಳು!
ಮಂಗಳೂರು : ಕರಾವಳಿ ತೀರಗಳಲ್ಲಿ ರಾತ್ರಿಯ ವೇಳೆಯಲ್ಲಿ ಸಮುದ್ರದ ಅಲೆಗಳು ಮನಮೋಹಕ ಗಾಢ ನೀಲಿ ಬಣ್ಣದಲ್ಲಿ ಕಂಗೊಳಿಸುವ ಮೂಲಕ ನಿಸರ್ಗಪ್ರಿಯರ ಕಣ್ಣಿಗೆ ಹಬ್ಬವನ್ನುಂಟು ಮಾಡಿವೆ. ಈ ವಿಸ್ಮಯಕಾರಿ ದೃಶ್ಯವನ್ನು ಕಂಡ...