ಪ್ರಾದೇಶಿಕ ಸುದ್ದಿಗಳು
ನಿಶ್ಶಬ್ದವಾಯ್ತು ಮಂಗಳೂರು ದಕ್ಕೆ, ಗೂಡು ಸೇರಿದ ಪರರಾಜ್ಯ ಕಾರ್ಮಿಕರು!
ಮಂಗಳೂರು : ಯಾವಾಗಲೂ ಮೀನು ಹರಾಜಿನ ಆರ್ಭಟ, ದೋಣಿಗಳ ಇಂಜಿನ್ ಸದ್ದು ಹಾಗೂ ಲಾರಿ-ಟೆಂಪೋಗಳ ಬಿಡುವಿಲ್ಲದ ಸಂಚಾರದಿಂದ ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ಮಂಗಳೂರಿನ ಧಕ್ಕೆ ಈಗ ದಿಢೀರನೆ ಮೌನಕ್ಕೆ ಶರಣಾಗಿದೆ....