ಪ್ರಾದೇಶಿಕ ಸುದ್ದಿಗಳು
ಮಂಗಳೂರಿನಲ್ಲಿ “ಟೈಮ್ ಅನ್ ವೈಲ್ಡ್” ಬೃಹತ್ ವಾಚ್ ಪ್ರದರ್ಶನಕ್ಕೆ ಅದ್ಧೂರಿ ಚಾಲನೆ ನೀಡಿದ ಖ್ಯಾತ ಉದ್ಯಮಿ ದಿಲ್ ರಾಜ್ ಆಳ್ವ
ಮಂಗಳೂರು : ನಗರದ ಪ್ರಸಿದ್ಧ ಆಭರಣ ಮಳಿಗೆಯಾದ ಮಲಬಾರ್ ಗೋಲ್ಡ್ & ಡೈಮಂಡ್ಸ್ ಶೋರೂಂನಲ್ಲಿ ವಿಶ್ವಪ್ರಸಿದ್ಧ ಗಡಿಯಾರಗಳ ವಿಶೇಷ ಪ್ರದರ್ಶನ ಮತ್ತು ಮಾರಾಟ ಮೇಳವಾದ “ಟೈಮ್ ಅನ್ ವೈಲ್ಡ್” ಕಾರ್ಯಕ್ರಮವು...