ಪ್ರಾದೇಶಿಕ ಸುದ್ದಿಗಳು
ಮ್ಯಾಟ್ರಿಮನಿ ಸೈಟ್ ಮೂಲಕ ಯುವತಿಯರಿಗೆ ಗಾಳ: ಮದುವೆಯ ಹೆಸರಲ್ಲಿ ಹಣ ಲೂಟಿ ಮಾಡುತ್ತಿದ್ದ ಕಾವೂರು ‘ಖದೀಮ’ ಅರೆಸ್ಟ್!
ಮಂಗಳೂರು : ಮ್ಯಾಟ್ರಿಮನಿ ಸೈಟ್ನಲ್ಲಿ ತನ್ನ ವಿವರಗಳನ್ನು ಅಪ್ಲೋಡ್ ಮಾಡಿ, ಮುಗ್ಧ ಯುವತಿಯರನ್ನು ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಹಾಗೂ ಒಡವೆಗಳನ್ನು ದೋಚುತ್ತಿದ್ದ ಕಾವೂರು ಮೂಲದ ಸುಶಾಂತ್ ಪೂಜಾರಿ...