ಪ್ರಾದೇಶಿಕ ಸುದ್ದಿಗಳು
ಮಂಜನಾಡಿ ಮಳೆ ಅನಾಹುತ: ಪರಿಹಾರ ಕುರಿತು ಸ್ಪೀಕರ್ ಯು.ಟಿ. ಖಾದರ್ ಸ್ಪಷ್ಟನೆ
ಮಂಗಳೂರು: ಪ್ರಕೃತಿ ವಿಕೋಪದಿಂದ ಆದ ಮಳೆಯಿಂದಾಗಿ ಮನೆ ಕುಸಿದು ಮಂಜನಾಡಿಯಲ್ಲಿ ಮೂವರು ಮತ್ತು ದೇರಳಕಟ್ಟೆಯಲ್ಲಿ ಒಂದು ಮಗು ಸೇರಿದಂತೆ ಒಟ್ಟು ನಾಲ್ಕು ಮಂದಿ ಮೃತಪಟ್ಟ ದುರಂತದ ಕುರಿತು ವಿಧಾನಸಭೆ ಸ್ಪೀಕರ್...