ಪ್ರಾದೇಶಿಕ ಸುದ್ದಿಗಳು
ಮಹರ್ಷಿ ವಾಲ್ಮೀಕಿಯವರ ಅನನ್ಯ ಕೊಡುಗೆಯಿಂದಲೇ ರಾಮಾಯಣಕ್ಕೆ ಜಗತ್ತಿನಲ್ಲಿ ಶ್ರೇಷ್ಠತೆ: ಡಾ. ಎಂ.ಪಿ. ಶ್ರೀನಾಥ್
ಮಂಗಳೂರು : ಜಗತ್ತಿನಾದ್ಯಂತ ಅತ್ಯುನ್ನತ ಗೌರವಕ್ಕೆ ಪಾತ್ರವಾಗಿರುವ ರಾಮಾಯಣ ಮಹಾಕಾವ್ಯಕ್ಕೆ ಆ ಶ್ರೇಷ್ಠತೆಯನ್ನು ತಂದುಕೊಟ್ಟದ್ದು ಅದನ್ನು ರಚಿಸಿದ ಮಹರ್ಷಿ ವಾಲ್ಮೀಕಿಯವರ ಸಾಹಿತ್ಯಿಕ ಕೊಡುಗೆ ಮತ್ತು ಶೈಲಿ ಎಂದು ಜಿಲ್ಲಾ ಕನ್ನಡ...