ಪ್ರಾದೇಶಿಕ ಸುದ್ದಿಗಳು
ಗೋವಾದಲ್ಲಿ ಮಾತೃದೇವಿ ಉಪಾಸನೆ, ಸಂಶೋಧನಾ ಯೋಜನೆ ಕಾರ್ಯರೂಪದ ಉಪನ್ಯಾಸ
ಶಕ್ತಿನಗರ : ವಿಶ್ವ ಕೊಂಕಣಿ ಕೇಂದ್ರವು ವರ್ಧನಿ ಫೆಲೋಶಿಪ್ ಅಡಿಯಲ್ಲಿ ಪ್ರಾರಂಭಿಸಿರುವ “ಗೋವಾದಲ್ಲಿ ಮಾತೃದೇವಿಯರ ಉಪಾಸನೆ”ಯೆಂಬ ಸಂಶೋಧನಾ ಯೋಜನೆಯ ಕಾರ್ಯಕ್ರಮವನ್ನು, ಗೋವಾದ ಇತಿಹಾಸ ತಜ್ಞ ಡಾ. ರೋಹಿತ್ ಫಳಗಾಂವಕಾರ್ ಅವರು...