ಪ್ರಾದೇಶಿಕ ಸುದ್ದಿಗಳು
ವಾಮಂಜೂರಿನಲ್ಲಿ 6,500 ಮಕ್ಕಳ ಐತಿಹಾಸಿಕ ರ್ಯಾಲಿ: ಪರಮಪ್ರಸಾದ ಹಾಗೂ ಶಿಲುಬೆ ಆಕೃತಿಯಲ್ಲಿ ಮಿಂಚಿದ ಪುಟಾಣಿಗಳು
ಕರಾವಳಿಯ ಧಾರ್ಮಿಕ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ‘ನಿನಾದ್ – ಭುರ್ಗ್ಯಾಂಲೆಂ ಫೆಸ್ತ್ 2K26’ ಮಕ್ಕಳ ಬೃಹತ್ ಸಮಾವೇಶವು ವಾಮಂಜೂರಿನ ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ವಿಜೃಂಭಣೆಯಿಂದ ಜರುಗಿತು....