ಸುದ್ದಿಗಳು
ಸುಳ್ಳು ಕೊಲೆ ಆರೋಪ ಹೊರಿಸಿ ಆಸ್ತಿ ಸುಲಿಗೆಗೆ ಯತ್ನ: ಉರ್ವಾ ಠಾಣಾ ಪೊಲೀಸರಿಂದ ವ್ಯಕ್ತಿಯ ಬಂಧನ
ಮಂಗಳೂರು : ಮಾಯಾ ಅನ್ನಾಮರಿ ರೇಗೊ ಎಂಬವರ ಕುಟುಂಬವನ್ನು ಗುರಿಯಾಗಿಸಿಕೊಂಡು, ಅವರ ಮೇಲೆ ಆಧಾರರಹಿತ ಕೊಲೆ ಪ್ರಕರಣಗಳ ಗಂಭೀರ ದೂಷಣೆಗಳನ್ನು ಹೊರಿಸಿ ಸಮಾಜದಲ್ಲಿ ಮರ್ಯಾದೆ ಕಳೆಯುವುದಾಗಿ ಬೆದರಿಸಿ ಹಣ ಹಾಗೂ...