ಪ್ರಾದೇಶಿಕ ಸುದ್ದಿಗಳು
ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ತಲ್ವಾರ್ ಝಳಪಿಸಿ ಸಾರ್ವಜನಿಕರಲ್ಲಿ ದಿಗಿಲು ಮೂಡಿಸಿದ ಯುವಕ
ಮೂಡುಬಿದಿರೆ : ನಗರದ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ಸಾರ್ವಜನಿಕರ ಮೈ ಜುಂ ಎನಿಸುವಂತಹ ಆತಂಕಕಾರಿ ಘಟನೆಯೊಂದು ಸಂಭವಿಸಿದೆ. ಯುವಕನೊಬ್ಬ ಅನಿರೀಕ್ಷಿತವಾಗಿ ಕೈಯಲ್ಲಿ ಬರಿಗಣ್ಣಿಗೆ ಕಾಣುವಷ್ಟು ದೊಡ್ಡದಾದ ತಲ್ವಾರ್ ಹಿಡಿದುಕೊಂಡು...