ಟಾಪ್ ಸುದ್ದಿ
ದೀಪಾವಳಿಗೂ ಮುನ್ನ ಕಾರ್ಕಳದಲ್ಲಿ ಪೊಲೀಸರ ಅಬ್ಬರ: ಮಿಯಾರಿನಲ್ಲಿ 1 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಅಕ್ರಮ ಸ್ಫೋಟಕ ಪಟಾಕಿ ವಶ, 3 ಮಂದಿ ಸೆರೆ
ಕಾರ್ಕಳ : ಮುಂಬರುವ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಅಕ್ರಮ ಸ್ಫೋಟಕಗಳ ಸಂಗ್ರಹದ ಮೇಲೆ ಕಣ್ಣಿಟ್ಟಿದ್ದ ಕಾರ್ಕಳ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ತಾಲೂಕಿನ ಮಿಯಾರು ಗ್ರಾಮದಲ್ಲಿ ಯಾವುದೇ ಸೂಕ್ತ ಪರವಾನಗಿ...