ಪ್ರಾದೇಶಿಕ ಸುದ್ದಿಗಳು
ಕಂಬಳ ಕ್ಷೇತ್ರದಲ್ಲಿ ಅಪಾರ ಸಾಧನೆ ಗೈದ ಮೀನಂಕೋಡಿ ಶೇಖರ್ ಶೆಟ್ಟಿ ನಿಧನ: ಕಂಬಳ ಪ್ರೇಮಿಗಳಿಂದ ತೀವ್ರ ಕಂಬನಿ
ನರಿಂಗಾನ : ತುಳುನಾಡಿನ ಜನಪದ ಕ್ರೀಡೆಯಾದ ಕಂಬಳ ರಂಗಕ್ಕೆ ತಮ್ಮದೇ ಆದ ಶ್ರೇಷ್ಠ ಕೊಡುಗೆ ನೀಡಿ, ಹಲವು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದ ನರಿಂಗಾನ ಗ್ರಾಮದ ಕಂಬಳ ಕೋಣಗಳ ಯಜಮಾನ ಮೀನಂಕೋಡಿ ಶೇಖರ್...