ಟಾಪ್ ಸುದ್ದಿ
ವಿಡಿಯೋ : ಹೊಸ ಮಾರುಕಟ್ಟೆ ನಮಗೆ ಬೇಡ, ಇಲ್ಲೇ ಸಾಯುತ್ತೇವೆ: ಮಂಗಳೂರು ಮೀನು ಮಾರಾಟಗಾರ ಮಹಿಳೆಯರ ಆಕ್ರೋಶ
ಮಂಗಳೂರು : ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದ ಬಳಿ ದಶಕಗಳಿಂದ ಮೀನು ವ್ಯಾಪಾರ ಮಾಡುತ್ತಿರುವ ಮಹಿಳೆಯರು ಈಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಮ್ಮನ್ನು ಇಲ್ಲಿಂದ ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಗುಡುಗಿರುವ...