ಪ್ರಾದೇಶಿಕ ಸುದ್ದಿಗಳು
ಮಂಗಳೂರು: ಬಸ್ನಲ್ಲಿ ಕಳೆದುಹೋಗಿದ್ದ ಬಂಗಾರದ ನೆಕ್ಲೆಸ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಕಂಡಕ್ಟರ್
ಮಂಗಳೂರು : ಹೊರವಲಯದ ಮೂಡಬಿದ್ರೆಯ ತೋಡಾರು ಪರಿಸರದಲ್ಲಿ ಮಾನವೀಯತೆ ಮೆರೆಯುವ ಅಪರೂಪದ ಘಟನೆಯೊಂದು ನಡೆದಿದೆ. ತೋಡಾರು ನಿವಾಸಿ ಮಹಿಳೆಯೊಬ್ಬರು ಮಂಗಳೂರಿನಿಂದ ತೋಡಾರಿಗೆ ‘ಫಾಲ್ಗುಣಿ’ ಹೆಸರಿನ ಖಾಸಗಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದಾಗ, ಅವರ...