ಪ್ರಾದೇಶಿಕ ಸುದ್ದಿಗಳು
ಮಂಗಳೂರು: ನಿರಂತರ ಮಳೆಗೆ ತಡೆಗೋಡೆ ಕುಸಿದು ಭೀಕರ ದುರಂತ; ಮಹಿಳೆ ಸೇರಿ ಇಬ್ಬರು ಮಕ್ಕಳು ಸಾವು
ಮಂಗಳೂರು : ನಗರದಲ್ಲಿ ಜಲಪ್ರಳಯದಂತೆ ಸುರಿಯುತ್ತಿರುವ ಮುಂಗಾರು ಮಳೆಯು ಭೀಕರ ದುರಂತವೊಂದಕ್ಕೆ ಸಾಕ್ಷಿಯಾಗಿದೆ. ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗುರಿ ಎಂಬಲ್ಲಿ ಕಾಂಪೌಂಡ್ ಗೋಡೆಯೊಂದು ವಾಸದ ಮನೆಗಳ ಮೇಲೆ ಧಾವಿಸಿ...