ಪ್ರಾದೇಶಿಕ ಸುದ್ದಿಗಳು
ಕರ್ತವ್ಯದ ನಡುವೆಯೇ ಹೃದಯಾಘಾತ: ಮೆಸ್ಕಾಂ ಉದ್ಯೋಗಿ ಚಂದ್ರಶೇಖರ ನಾಯ್ಕ ನಿಧನ
ಬಂಟ್ವಾಳ : ಪಾಣೆಮಂಗಳೂರು ಸಮೀಪದ ಶಂಭೂರಿನಲ್ಲಿ ಇಲಾಖಾ ಕೆಲಸದಲ್ಲಿ ನಿರತರಾಗಿದ್ದಾಗಲೇ ಮೆಸ್ಕಾಂ ಸಿಬ್ಬಂದಿಯೊಬ್ಬರು ಅಕಸ್ಮಾತ್ ಆಗಿ ಕೊನೆಯುಸಿರೆಳೆದಿದ್ದಾರೆ. ಪಾಣೆಮಂಗಳೂರು ಶಾಖೆಯ ಸಹಾಯಕ ಮೆಕಾನಿಕ್ ಆಗಿ ಸೇವೆ ಸಲ್ಲಿಸುತ್ತಿದ್ದ ಮಿತ್ತೂರು ಮೂಲದ...