ರಾಷ್ಟ್ರೀಯ ಸುದ್ದಿಗಳು
ಭಾರತೀಯ ನೌಕಾಪಡೆಯ ಯುದ್ಧ ವಿಮಾನಯಾನದ ಫೈಟರ್ ಸ್ಟ್ರೀಮ್ಗೆ ಸೇರ್ಪಡೆಗೊಂಡ ಮೊದಲ ಮಹಿಳೆ ಆಸ್ತಾ ಪೂನಿಯಾ
ನವದೆಹಲಿ: ಭಾರತೀಯ ನೌಕಾಪಡೆಯ ಯುದ್ಧ ವಿಮಾನಯಾನದ ಫೈಟರ್ ಸ್ಟ್ರೀಮ್ಗೆ ಸೇರ್ಪಡೆಗೊಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಸಬ್ ಲೆಫ್ಟಿನೆಂಟ್ ಆಸ್ತಾ ಪೂನಿಯಾ ಪಾತ್ರರಾಗಿದ್ದಾರೆ . ಸಬ್ ಲೆಫ್ಟಿನೆಂಟ್ ಆಸ್ತಾ ಪೂನಿಯಾ...