ಪ್ರಾದೇಶಿಕ ಸುದ್ದಿಗಳು
ನಂತೂರು ಭೀಕರ ಅಪಘಾತ: ಬೈಕ್ ಸವಾರ ಸಾವು, ಛಾಯಾಗ್ರಾಹಕನ ಸ್ಥಿತಿ ಗಂಭೀರ
ಮಂಗಳೂರು : ಶನಿವಾರ ರಾತ್ರಿ ಮಂಗಳೂರಿನ ನಂತೂರು ತಾರಾಯಿತೋಟ ಎಂಬಲ್ಲಿ ನಡೆದ ಭೀಕರ ರಸ್ತೆ ಅಪಘಾತವೊಂದು ಎರಡು ಕುಟುಂಬಗಳನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಅತಿ ವೇಗವಾಗಿ ಬಂದ ಬೈಕ್ ಸವಾರನೊಬ್ಬ ಸ್ಕೂಟರ್ಗೆ...