ಪ್ರಾದೇಶಿಕ ಸುದ್ದಿಗಳು
ಮಾಚ್೯ 3ರಂದು ಕೇತುಗ್ರಸ್ತ ರಕ್ತಚಂದ್ರಗ್ರಹಣ: ಹೋಳಿ ಹಬ್ಬದಂದೇ ಬಾನಂಗಳದಲ್ಲಿ ಕೆಂಬಣ್ಣದ ಚಂದಿರನ ವಿಸ್ಮಯ!
ಮಂಗಳೂರು : ಪಾಲ್ಗುಣ ಮಾಸದ ಹುಣ್ಣಿಮೆಯ ದಿನವಾದ ಮಾರ್ಚ್ 3ರಂದು ಬಾನಂಗಳದಲ್ಲಿ ಕೇತುಗ್ರಸ್ತ ರಕ್ತಚಂದ್ರಗ್ರಹಣ ಸಂಭವಿಸಲಿದ್ದು, ಭಾರತದಾದ್ಯಂತ ಈ ವಿಸ್ಮಯ ಗೋಚರವಾಗಲಿದೆ. ಅಂದು ಮಧ್ಯಾಹ್ನ 3:20ಕ್ಕೆ ಗ್ರಹಣ ಆರಂಭವಾಗಿ ಸಂಜೆ...