ಪ್ರಾದೇಶಿಕ ಸುದ್ದಿಗಳು
ಮಳೆಗಾಲದ ಆರಂಭದಲ್ಲೇ ಕುಸಿದ ತಾರಬಳಿ ಸೇತುವೆ: ಬಂಟ್ವಾಳದ ಹತ್ತಾರು ಹಳ್ಳಿಗಳ ಸಂಪರ್ಕ ಕಡಿತ, ಜನರ ಸಂಕಷ್ಟ
ಬಂಟ್ವಾಳ : ಬಡಗಬೆಳ್ಳೂರು ಗ್ರಾಮದ ಭಟ್ಟಾಜೆ ಎಂಬಲ್ಲಿನ ಪ್ರಮುಖ ತಾರಬಳಿ ಸಂಪರ್ಕ ಸೇತುವೆಯು ಮುಂಗಾರು ಮಳೆಯ ಆರಂಭದ ದಿನಗಳಲ್ಲೇ ಧರಾಶಾಹಿಯಾಗಿದೆ. ಇದರ ಪರಿಣಾಮವಾಗಿ ಸುತ್ತಮುತ್ತಲಿನ ಹಲವು ಗ್ರಾಮಗಳ ನಡುವಿನ ರಸ್ತೆ...