ಪ್ರಾದೇಶಿಕ ಸುದ್ದಿಗಳು
ಅಂಡರ್ವರ್ಲ್ಡ್ ಡಾನ್ ಹೇಮಂತ್ ಪೂಜಾರಿ ವಿದೇಶದಲ್ಲಿ ಬಂಧನ: ಇಂಟರ್ಪೋಲ್ ಹಾಗೂ ‘ರಾ’ ಜಂಟಿ ಕಾರ್ಯಾಚರಣೆಗೆ ಒಲಿದ ಯಶಸ್ಸು!
ಉಡುಪಿ: ಹಲವು ದಶಕಗಳಿಂದ ಸಕ್ರಿಯನಾಗಿದ್ದು ಕರ್ನಾಟಕ ಹಾಗೂ ಮಹಾರಾಷ್ಟ್ರ ಪೊಲೀಸರಿಗೆ ಕಂಠಕವಾಗಿದ್ದ ಕುಖ್ಯಾತ ಭೂಗತ ಪಾತಕಿ ಹೇಮಂತ್ ಪೂಜಾರಿಯನ್ನು ವಿದೇಶದಲ್ಲಿ ಬಂಧಿಸಲಾಗಿದೆ. ಭಾರತೀಯ ಗೂಢಚರ ಸಂಸ್ಥೆ ‘ರಾ’ (RAW) ಸಹಕಾರದೊಂದಿಗೆ...