ಪ್ರಾದೇಶಿಕ ಸುದ್ದಿಗಳು
ಪ್ರೇಮ ವೈಫಲ್ಯ ಶಂಕೆ; ರಕ್ತದಲ್ಲಿ ಯುವತಿಯ ಹೆಸರು ಬರೆದಿಟ್ಟು ಕುಂಬಳೆಯ ಯುವಕ ಆತ್ಮಹತ್ಯೆ
ಮಂಗಳೂರು: ಕದ್ರಿ ಶಿವಭಾಗ್ ಬಳಿಯ ಅಪಾರ್ಟ್ಮೆಂಟ್ ಒಂದರಲ್ಲಿ ಕೇರಳದ ಕುಂಬಳೆ ಮೂಲದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಾಸರಗೋಡು ಜಿಲ್ಲೆಯ ಪೆರುವಾಡ್ ನಿವಾಸಿ ರೋಶನ್ (22) ಎಂಬಾತನೇ ಸಾವಿಗೆ...