ಪ್ರಾದೇಶಿಕ ಸುದ್ದಿಗಳು
ಉಳ್ಳಾಲದ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದ ನಾಯಕಿ ಲಲಿತಾ ಸುಂದರ್ ಇನ್ನಿಲ್ಲ
ಉಳ್ಳಾಲ : ಹಿರಿಯ ರಾಜಕೀಯ ನಾಯಕಿಯಾಗಿ, ಬಿಜೆಪಿ ಪಕ್ಷಕ್ಕೆ ಸುದೀರ್ಘ ಸೇವೆ ಸಲ್ಲಿಸಿದ ಲಲಿತಾ ಸುಂದರ್ ಅವರು ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ಸಂಜೆ ನಿಧನರಾಗಿದ್ದಾರೆ. ತೊಕ್ಕೊಟ್ಟಿನ ತಮ್ಮ ಸ್ವಗೃಹದಲ್ಲಿ ಅವರು...