ಟಾಪ್ ಸುದ್ದಿ
ಕೇರಳ ಕಡಲಿನಲ್ಲಿ ನಿಷೇಧಿತ ಲೈಟ್ ಫಿಶಿಂಗ್: ಕರ್ನಾಟಕದ ಮೀನುಗಾರಿಕಾ ದೋಣಿ ವಶಕ್ಕೆ, 2.5 ಲಕ್ಷ ರೂ. ದಂಡ
ಕಾಸರಗೋಡು : ಕೇರಳ ಕಡಲ ಗಡಿಯನ್ನು ಅತಿಕ್ರಮಿಸಿ ಹಾಗೂ ಕಾನೂನುಬಾಹಿರವಾಗಿ ನಿಷೇಧಿತ ಲೈಟ್ ಫಿಶಿಂಗ್ ನಡೆಸುತ್ತಿದ್ದ ಕರ್ನಾಟಕ ನೋಂದಣಿಯ ‘ಬಲರಾಮ್’ ಎಂಬ ಮೀನುಗಾರಿಕಾ ದೋಣಿಯನ್ನು ಮರೈನ್ ಎನ್ಫೋರ್ಸ್ಮೆಂಟ್ ಅಧಿಕಾರಿಗಳು ಯಶಸ್ವಿಯಾಗಿ...