ಪ್ರಾದೇಶಿಕ ಸುದ್ದಿಗಳು
ಸೌಜನ್ಯ ಕೊಲೆ ಪ್ರಕರಣ: ಬೆಳ್ತಂಗಡಿಯ ಮಣ್ಣಸಂಕ ಅರಣ್ಯದಲ್ಲಿ ಎಸ್ಐಟಿಯಿಂದ ಸ್ಥಳ ಮಹಜರು
ಬೆಳ್ತಂಗಡಿ: ಬಹುಚರ್ಚಿತ ಸೌಜನ್ಯ ಭೀಕರ ಸಾವು ಪ್ರಕರಣದ ಮರುತನಿಖೆಯನ್ನು ತೀವ್ರಗೊಳಿಸಿರುವ ವಿಶೇಷ ತನಿಖಾ ತಂಡ (SIT), ಬರೋಬ್ಬರಿ ೧೪ ವರ್ಷಗಳ ಹಿಂದೆ ಯುವತಿಯ ಶವ ಪತ್ತೆಯಾಗಿದ್ದ ನಿಖರ ಸ್ಥಳಕ್ಕೆ ಭೇಟಿ...