ಪ್ರಾದೇಶಿಕ ಸುದ್ದಿಗಳು
ಮಳೆಗಾಲದ ಮುನ್ನೆಚ್ಚರಿಕೆ: ಹೆಬ್ರಿಯ ಪ್ರಸಿದ್ಧ ಕೂಡ್ಲು ಜಲಪಾತಕ್ಕೆ ಪ್ರವಾಸಿಗರ ಪ್ರವೇಶ ತಾತ್ಕಾಲಿಕ ಬಂದ್
ಕುಂದಾಪುರ : ಕರಾವಳಿ ಭಾಗದ ಪ್ರಮುಖ ಮತ್ತು ಅತ್ಯಂತ ಆಕರ್ಷಕ ಪ್ರವಾಸಿ ತಾಣಗಳಲ್ಲಿ ಒಂದಾದ ಕೂಡ್ಲು ಫಾಲ್ಸ್ಗೆ ಸಾರ್ವಜನಿಕರು ಹಾಗೂ ಪ್ರವಾಸಿಗರು ಭೇಟಿ ನೀಡುವುದಕ್ಕೆ ಅರಣ್ಯ ಇಲಾಖೆಯು ಸದ್ಯಕ್ಕೆ ಬ್ರೇಕ್...