ಪ್ರಾದೇಶಿಕ ಸುದ್ದಿಗಳು
ಕಡಬದಲ್ಲಿ ಕೌಟುಂಬಿಕ ಕಲಹಕ್ಕೆ ಬಲಿಯಾದ ಬಾಲಕ: ತಂದೆ-ಮಗನ ನಡುವಿನ ಸಂಘರ್ಷದಲ್ಲಿ ಕೋವಿ ಗುಂಡು ತಗುಲಿ ವಿದ್ಯಾರ್ಥಿ ಸಾವು
ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ರಾಮಕುಂಜ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು, ವಸಂತ್ ಅಮೀನ್ ಎಂಬುವವರ ಪುತ್ರ ಮೋಕ್ಷ ಎಂಬ ಬಾಲಕ ಕೋವಿಯಿಂದ ಹಾರಿದ ಗುಂಡು...