ಪ್ರಾದೇಶಿಕ ಸುದ್ದಿಗಳು
ಮಂಗಳೂರಿನ ಪಡೀಲ್ ಕಾರು ಶೋರೂಂನಲ್ಲಿ ಧಗಧಗಿಸಿದ ಅಗ್ನಿ: ಹಲವಾರು ವಾಹನಗಳಿಗೆ ಹಾನಿ, ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ
ಮಂಗಳೂರು : ನಗರದ ಹೊರವಲಯದ ಪಡೀಲ್ನಲ್ಲಿರುವ ಪ್ರಸಿದ್ಧ ಕಾರು ಶೋರೂಂವೊಂದರಲ್ಲಿ ಶುಕ್ರವಾರ ರಾತ್ರಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿದ್ದು, ಸ್ಥಳದಲ್ಲಿದ್ದ ಕಾರುಗಳು ಬೆಂಕಿಯ ಜ್ವಾಲೆಗೆ ಸಿಲುಕಿ ಹಾನಿಗೊಳಗಾಗಿವೆ. ರಾತ್ರಿ ಸುಮಾರು...