ಸುದ್ದಿಗಳು
ಮಂಗಳೂರು ಜಿಲ್ಲಾ ಕಾರಾಗೃಹ: ಗುದದ್ವಾರದಲ್ಲಿ ಮೊಬೈಲ್ ಬಚ್ಚಿಟ್ಟು ಜೈಲು ಸೇರಲು ಯತ್ನಿಸಿದ ಕೈದಿ ಸಿಕ್ಕಿಬಿದ್ದ ಪ್ರಸಂಗ
ಮಂಗಳೂರು : ಜಿಲ್ಲಾ ಕಾರಾಗೃಹಕ್ಕೆ ಮರಳುತ್ತಿದ್ದ ಕೈದಿಯೊಬ್ಬ ತಪಾಸಣೆ ವೇಳೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದು, ಆತ ಮಾಡಿದ್ದ ಕೃತ್ಯ ಜೈಲು ಸಿಬ್ಬಂದಿಯನ್ನೇ ಬೆರಗುಗೊಳಿಸಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಗಿಸಿ ವಾಪಸ್ ಬರುತ್ತಿದ್ದ...