ಪ್ರಾದೇಶಿಕ ಸುದ್ದಿಗಳು
ವಿಶ್ವಕರ್ಮರ ಕಲಾ ನೈಪುಣ್ಯತೆ ವಿಶ್ವಕ್ಕೇ ಶ್ರೇಷ್ಠ – ಸಂಸದ ಬ್ರಿಜೇಶ್ ಚೌಟ
ಮಂಗಳೂರು : ವಿಶ್ವಕರ್ಮರ ಕಲಾನೈಪುಣ್ಯತೆ ವಿಶ್ವಕ್ಕೇ ಮಾನ್ಯವಾದುದು, ವಿಶ್ವಕರ್ಮ ಸಮಾಜದವರಿಗೆ ಅವರ ಪಂಚ ಕಸುಬುಗಳಲ್ಲಿ ಯಾವುದೇ ಕೆಲಸಕೊಟ್ಟರೂ ಅದಕ್ಕೆ ಅತ್ಯಂತ ಸುಂದರ ರೂಪ ನೀಡುವುದು ಅವರಿಗೆ ರಕ್ತಗತವಾಗಿ ಬಂದಿದೆ ಎಂದು...