ಪ್ರಾದೇಶಿಕ ಸುದ್ದಿಗಳು
ಆದಿ ಉಡುಪಿ: ವೆಲ್ಡಿಂಗ್ ಮಳಿಗೆಯಲ್ಲಿ ದಿಢೀರ್ ಅಗ್ನಿ ದುರಂತ, ತಪ್ಪಿದ ಭಾರಿ ಅನಾಹುತ
ಉಡುಪಿ : ಶನಿವಾರದಂದು ಆದಿ ಉಡುಪಿ ಪ್ರದೇಶದಲ್ಲಿರುವ ವೆಲ್ಡಿಂಗ್ ಮಳಿಗೆಯೊಂದರಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ಅಕ್ಕಪಕ್ಕದ ನಿವಾಸಿಗಳಲ್ಲಿ ಭೀತಿ ಮೂಡಿಸಿದ ಘಟನೆ ನಡೆದಿದೆ. ಮಳಿಗೆಯ ಒಳಭಾಗದಲ್ಲಿ ಶುರುವಾದ ಅಗ್ನಿಯ ಜ್ವಾಲೆಗಳು...