ಪ್ರಾದೇಶಿಕ ಸುದ್ದಿಗಳು
ಕುಂದಾಪುರದಲ್ಲಿ ವಿಶೇಷ ಚೇತನ ಮಗಳನ್ನ ಕೊಂದು ತಾಯಿ ಆತ್ಮಹತ್ಯೆ
ಕುಂದಾಪುರ ತಾಲೂಕಿನ ಶಾನಾಡಿ ಕೊರಗ ಕಾಲೋನಿಯಲ್ಲಿ ಭಾನುವಾರ ಬೆಳಿಗ್ಗೆ ಅತ್ಯಂತ ಮನಕಲಕುವ ಘಟನೆಯೊಂದು ಸಂಭವಿಸಿದ್ದು, ವಿಶೇಷ ಚೇತನ ಮಗಳನ್ನು ಕೊಲೆಗೈದ ತಾಯಿಯೊಬ್ಬರು ತಾನೂ ಜೀವತ್ಯಾಗ ಮಾಡಿದ್ದಾರೆ. ಶಾನಾಡಿ ನಿವಾಸಿ ಸುಧಾಕರ...