ಪ್ರಾದೇಶಿಕ ಸುದ್ದಿಗಳು
ಸುಲಿಗೆ ಪ್ರಕರಣ: ಶಿಕ್ಷೆ ಪ್ರಕಟವಾದ ಬಳಿಕ ತಲೆಮರೆಸಿಕೊಂಡಿದ್ದ ಅಪರಾಧಿ 9 ವರ್ಷಗಳ ನಂತರ ಪೊಲೀಸರ ವಶಕ್ಕೆ
ಮಂಗಳೂರು : ತೊಕ್ಕೊಟ್ಟು ಚಂಬುಗುಡ್ಡೆಯ ನಿವಾಸಿ ನವೀನ್ ಸಿಕ್ವೇರಾ (52) ಎಂಬಾತನ ಮೇಲೆ 2011 ಮತ್ತು 2012ರಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ...