ಪ್ರಾದೇಶಿಕ ಸುದ್ದಿಗಳು
ಮಂಗಳೂರಿನಲ್ಲಿ ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ನ ದಶಮಾನೋತ್ಸವ ಸಂಭ್ರಮ: “ಅವೇಕ್ ಕುಡ್ಲ” ನಗರದಾದ್ಯಂತ ವಿಸ್ತರಿಸಲು ಸಂಕಲ್ಪ
ಮಂಗಳೂರು : ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ (ರಿ.), ಅಂಬಾನಗರ, ಅರೆಕೆರೆ ಬೈಲು, ಜಪ್ಪು, ಮಂಗಳೂರು ವತಿಯಿಂದ ಕಳೆದ ಹತ್ತು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಸಮಾಜ ಸೇವಾ ಚಟುವಟಿಕೆಗಳ ಸ್ಮರಣಾರ್ಥ...