ಪ್ರಾದೇಶಿಕ ಸುದ್ದಿಗಳು
ಧರ್ಮ ಮತ್ತು ರಾಷ್ಟ್ರರಕ್ಷಣೆಗೆ ನ್ಯಾಯವಾದಿಗಳ ಬಲಿಷ್ಠ ಸಂಘಟನೆ ಅಗತ್ಯ – ಶ್ರೀ. ಗುರುಪ್ರಸಾದ ಗೌಡ
ಮಂಗಳೂರು: ಸ್ವಾತಂತ್ರ್ಯವೀರ ಸಾವರ್ಕರ್, ಲೋಕಮಾನ್ಯ ತಿಲಕ್, ಮದನ್ ಮೋಹನ್ ಮಾಳವೀಯ ಮತ್ತು ಲಾಲಾ ಲಜಪತ್ ರಾಯ್ ಅವರಂತಹ ಮಹಾನ್ ನಾಯಕರ ಆದರ್ಶಗಳನ್ನಿಟ್ಟುಕೊಂಡು, ಇಂದು ದೇಶ ಮತ್ತು ಧರ್ಮದ ರಕ್ಷಣೆಗಾಗಿ ನ್ಯಾಯವಾದಿಗಳು...