ಪ್ರಾದೇಶಿಕ ಸುದ್ದಿಗಳು
ಬೆಳ್ತಂಗಡಿಯ ‘ಸಿರಿ’ ಸಂಸ್ಥೆಯಲ್ಲಿ ಮಾಸಿಕ ಜನ್ಮದಿನೋತ್ಸವ ಸಂಭ್ರಮ: ಎ.ವಿ. ಶೆಟ್ಟಿ ದಂಪತಿಗಳಿಗೆ ಆತ್ಮೀಯ ಸನ್ಮಾನ
ಬೆಳ್ತಂಗಡಿ : ರೆಂಕೆದಗುತ್ತುವಿನಲ್ಲಿರುವ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ ಆವರಣದಲ್ಲಿ ಜೂನ್ 16, 2026ರಂದು ವಿಶೇಷ ಸಂಭ್ರಮ ಮನೆಮಾಡಿತ್ತು. ಸಂಸ್ಥೆಯು ಪ್ರತಿ ತಿಂಗಳು ನಡೆಸಿಕೊಂಡು...