ಪ್ರಾದೇಶಿಕ ಸುದ್ದಿಗಳು
ಮಂಗಳೂರು ಕದ್ರಿ ಪಾರ್ಕ್: 5 ಕೋಟಿ ವೆಚ್ಚದ ಸಂಗೀತ ಕಾರಂಜಿ ಆರು ವರ್ಷಗಳಿಂದ ಸ್ಥಗಿತ; ನಿರ್ವಹಣೆಯ ಕೊರತೆಯಿಂದ ಕೋಟ್ಯಂತರ ಹೂಡಿಕೆ ವ್ಯರ್ಥ
ಮಂಗಳೂರು: ‘ಸ್ಮಾರ್ಟ್ ಸಿಟಿ’ಯ ಹೆಗ್ಗಳಿಕೆ ಪಡೆದಿರುವ ಮಂಗಳೂರು ನಗರದ ಹೃದಯ ಭಾಗದಲ್ಲಿರುವ ಕದ್ರಿ ಪಾರ್ಕ್ನಲ್ಲಿ ಸರಿಸುಮಾರು ₹5 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗಿದ್ದ ಸಂಗೀತ ಕಾರಂಜಿ ಮತ್ತು ಲೇಸರ್ ಶೋ ಕಳೆದ...