ಪ್ರಾದೇಶಿಕ ಸುದ್ದಿಗಳು
ಪಣಂಬೂರು ಹೆದ್ದಾರಿಯಲ್ಲಿ ಅಡ್ಡಲಾಗಿ ನಿಂತ ಟ್ರೇಲರ್: ಕಿಲೋಮೀಟರ್ಗಟ್ಟಲೆ ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ
ಮಂಗಳೂರು : ಪಣಂಬೂರು ಬೀಚ್ಗೆ ಎದುರಾಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರೇಲರ್ ಲಾರಿಯೊಂದು ದಿಢೀರನೆ ರಸ್ತೆಗೆ ಅಡ್ಡಲಾಗಿ ನಿಂತ ಪರಿಣಾಮ ಬೈಕಂಪಾಡಿಯಿಂದ ಕೂಳೂರು ಕಡೆಗೆ ಸಾಗುವ ಮಾರ್ಗದಲ್ಲಿ ಭಾರಿ ವಾಹನ ದಟ್ಟಣೆ...