ವಿದೇಶ ಸುದ್ದಿಗಳು
ಎಸ್ಬಿಐಗೆ ರೂಪಾಯಿ 408 ಕೋಟಿ ಪಾವತಿಸುವಂತೆ ಬಿ.ಆರ್. ಶೆಟ್ಟಿಗೆ ದುಬೈ ಕೋರ್ಟ್ ಆದೇಶ!
ದುಬೈ: ಯುಎಇಯ ಹೆಸರಾಂತ ಉದ್ಯಮಿ, ಎನ್ಎಂಸಿ ಹೆಲ್ತ್ಕೇರ್ ಗ್ರೂಪ್ನ ಸಂಸ್ಥಾಪಕ ಬಿ.ಆರ್. ಶೆಟ್ಟಿ ಅವರಿಗೆ ದುಬೈ ಇಂಟರ್ನ್ಯಾಷನಲ್ ಫೈನಾನ್ಸಿಯಲ್ ಸೆಂಟರ್ (DIFC) ನ್ಯಾಯಾಲಯದಿಂದ ದೊಡ್ಡ ಹಿನ್ನಡೆಯಾಗಿದೆ. 50 ಮಿಲಿಯನ್ ಡಾಲರ್...