ಪ್ರಾದೇಶಿಕ ಸುದ್ದಿಗಳು
ಉಳ್ಳಾಲ ಕಡಲತೀರದಲ್ಲಿ ದಡಕ್ಕೆ ಬಂದು ಬಿದ್ದ ಸಾವಿರಾರು ಬೂತಾಯಿ ಮೀನುಗಳ ಹಿಂಡು, ಸ್ಥಳೀಯ ಮೀನುಪ್ರಿಯರಿಗೆ ಸಿಕ್ಕಿತು ಬಂಪರ್ ಸುಗ್ಗಿ!
ಮಂಗಳೂರು : ಉಳ್ಳಾಲ ಸಮುದ್ರ ತೀರದಲ್ಲಿ ಅತ್ಯಂತ ಅಪರೂಪದ ಹಾಗೂ ಅಚ್ಚರಿ ಮೂಡಿಸುವ ನೈಸರ್ಗಿಕ ವಿದ್ಯಮಾನವೊಂದು ಜರುಗಿದೆ. ಕಡಲಿನ ಅಲೆಗಳ ಅಬ್ಬರದ ನಡುವೆ ಇದ್ದಕ್ಕಿದ್ದಂತೆ ಸಾವಿರಾರು ಸಂಖ್ಯೆಯ ಬೂತಾಯಿ (ಸಾರ್ದಿನ್)...