ಪ್ರಾದೇಶಿಕ ಸುದ್ದಿಗಳು
ಸಸಿಹಿತ್ಲು ಶ್ರೀ ಭಗವತೀ ಕ್ಷೇತ್ರದ ಬ್ರಹ್ಮಕಲಶೋತ್ಸವ ನಿಮಿತ್ತ ಪೂರ್ವಭಾವಿ ಸಭೆ
ಮುಂಬಯಿ : ಭಗವತೀ ಮಾತೆಯ ಆಶೀರ್ವಾದದಿಂದ ನನ್ನನ್ನು ಸಸಿಹಿತ್ಲು ಕ್ಷೇತ್ರದ ಆಡಳಿತ ಮೊಕ್ತೇಸರನನ್ನಾಗಿ ನೇಮಿಸಲಾಗಿದೆ. ಭಗವತೀ ಮಾತೆಯು ನನ್ನ ಬೇಡಿಕೆಯನ್ನೂ ಈಡೇರಿಸಿದ್ದು ಮಾತೆಯ ಸೇವೆ ಮಾಡುವ ಅವಕಾಶ ನನಗೆ ದೊರಕಿದೆ....