ಪ್ರಾದೇಶಿಕ ಸುದ್ದಿಗಳು
ಡಾ. ಸಂಜೀವ ದಂಡೆಕೇರಿ ಅವರಿಗೆ ಪ್ರತಿಷ್ಠಿತ ಆರ್ಯಭಟ ಅಂತರ್ರಾಷ್ಟ್ರೀಯ ಪ್ರಶಸ್ತಿ ಗೌರವ
ಮಂಗಳೂರು : ಬೆಂಗಳೂರಿನ ಆರ್ಯಭಟ ಕಲ್ಚರಲ್ ಆರ್ಗನೈಸೇಷನ್ ನೀಡುವ 51ನೇ ವರ್ಷದ ಪ್ರತಿಷ್ಠಿತ ‘ಅಂತರ್ರಾಷ್ಟ್ರೀಯ ಆರ್ಯಭಟ ಪ್ರಶಸ್ತಿ’ಗೆ ಕರಾವಳಿ ಕರ್ನಾಟಕದ ಹಿರಿಯ ನಾಟಕಕಾರ ಮತ್ತು ನಿರ್ದೇಶಕ ಡಾ. ಸಂಜೀವ ದಂಡೆಕೇರಿ...