ಪ್ರಾದೇಶಿಕ ಸುದ್ದಿಗಳು
ಬ್ರಹ್ಮರಕೂಟ್ಲು ಟೋಲ್ಗೇಟ್ನಲ್ಲಿ ಸಿಪಿಐಎಂ ಕಾರ್ಯಕರ್ತರಿದ್ದ ಬಸ್ ಚಾಲಕನ ದಾಂಧಲೆ: ಬೂಮ್ ಬ್ಯಾರಿಯರ್ ಜಖಂ ಗೊಳಿಸಿ ಪರಾರಿ
ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲು ಬಳಿ ಇರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಟೋಲ್ ಗೇಟ್ನಲ್ಲಿ ಭೀಕರ ನಿಯಮ ಉಲ್ಲಂಘನೆ ಹಾಗೂ ಗೂಂಡಾಗಿರಿ ನಡೆದಿರುವುದು...