ಪ್ರಾದೇಶಿಕ ಸುದ್ದಿಗಳು
ಪ್ರೀತಿಗೆ ಮನೆಯವರ ಅಡ್ಡಿ, ಸುರತ್ಕಲ್ ಕೃಷ್ಣಾಪುರ ಯುವತಿ ನಾಪತ್ತೆ
ಮಂಗಳೂರು : ನಗರದ ಸುರತ್ಕಲ್ ಕೃಷ್ಣಾಪುರ ನಿವಾಸಿ ಅನನ್ಯ(20) ಎಂಬವರು ಕಾಣೆಯಾಗಿದ್ದು, ಈ ಬಗ್ಗೆ ಸುರತ್ಕಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನನ್ಯ ಕಾರ್ತಿಕ್ ಎಂಬವರನ್ನು ಪ್ರೀತಿಸುತ್ತಿದ್ದು, ಮನೆಯವರು ಆಕ್ಷೇಪ...