ಪ್ರಾದೇಶಿಕ ಸುದ್ದಿಗಳು
ಸುಳ್ಯದ ಚಾಂದಿನಿ ಸಾವು: ಚಿಕಿತ್ಸೆಗೆ ಹಣಕಾಸು ವಿಳಂಬ, ಆಸ್ಪತ್ರೆಗಳಿಂದ ಬಲವಂತವಾಗಿ ಡಿಸ್ಚಾರ್ಜ್
ಸುಳ್ಯ : ದಕ್ಷಿಣ ಕನ್ನಡದ ಸುಳ್ಯ ಮೂಲದ ಪರಿಶಿಷ್ಟ ಪಂಗಡಕ್ಕೆ ಸೇರಿದ ಯುವತಿ ಚಾಂದಿನಿ ಅವರು ‘ಹೈಪರ್ ಐಜಿಇ ಸಿಂಡ್ರೋಮ್’ ಎಂಬ ಅಪರೂಪದ ಮತ್ತು ಮಾರಕ ಕಾಯಿಲೆಯಿಂದ ಬಳಲುತ್ತಿದ್ದರು. ಸಂವಿಧಾನದ...