ಪ್ರಾದೇಶಿಕ ಸುದ್ದಿಗಳು
ನಂತೂರು ಭೀಕರ ಅಪಘಾತ: ಬೈಕ್ ಸವಾರನ ಅಜಾಗರೂಕತೆಗೆ ಹಿರಿಯ ಛಾಯಾಗ್ರಾಹಕ ಬಲಿ, ಮದುವೆ ಮನೆಯಲ್ಲಿ ಸೂತಕ!
ಮಂಗಳೂರು : ಕಳೆದ ಶನಿವಾರ ರಾತ್ರಿ ಮಂಗಳೂರಿನ ನಂತೂರು ಸಮೀಪದ ತಾರಾಯಿತೋಟ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹಿರಿಯ ಛಾಯಾಗ್ರಾಹಕ ಕೆ....