ಪ್ರಾದೇಶಿಕ ಸುದ್ದಿಗಳು
ಬಪ್ಪನಾಡು: ಮುಲ್ಕಿ ಸುಂದರರಾಮ್ ಶೆಟ್ಟಿ ಸಮಾಧಿ ಧ್ವಂಸಕ್ಕೆ ಆಕ್ರೋಶ; ಶಾಶ್ವತ ಸ್ಮಾರಕ ಹಾಗೂ ಯುವ ತರಬೇತಿ ಕೇಂದ್ರಕ್ಕೆ ಅಭಿಮಾನಿ ಬಳಗ ಆಗ್ರಹ
ಮಂಗಳೂರು : ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ನೆಪದಲ್ಲಿ ಮುಲ್ಕಿಯ ಐತಿಹಾಸಿಕ ಬಪ್ಪನಾಡು ದೇವಸ್ಥಾನದ ಮುಂಭಾಗದಲ್ಲಿದ್ದ ಬ್ಯಾಂಕಿಂಗ್ ದೈತ್ಯ, ಸಮಾಜ ನಿರ್ಮಾತೃ ಮುಲ್ಕಿ ಸುಂದರರಾಮ್ ಶೆಟ್ಟಿ ಅವರ ಸಮಾಧಿ ಸ್ಥಳವನ್ನು ರಾಷ್ಟ್ರೀಯ...