ಪ್ರಾದೇಶಿಕ ಸುದ್ದಿಗಳು
ಕಾರ್ಕಳ-ಹೆಬ್ರಿ ರಸ್ತೆಗಳ ಅಭಿವೃದ್ಧಿಗೆ ಸಿಆರ್ಐಎಫ್ ಅಡಿಯಲ್ಲಿ 6 ಕೋಟಿ ರೂಪಾಯಿ ಕೇಂದ್ರ ಅನುದಾನ: ಶಾಸಕ ಸುನಿಲ್ ಕುಮಾರ್
ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳ ಪ್ರಮುಖ ರಸ್ತೆಗಳ ಸುಧಾರಣೆಗಾಗಿ ಕೇಂದ್ರ ಸರ್ಕಾರವು ಭಾರಿ ಮೊತ್ತದ ಧನಸಹಾಯವನ್ನು ಘೋಷಿಸಿದೆ. ಕೇಂದ್ರ ರಸ್ತೆ...