ವಿದೇಶ ಸುದ್ದಿಗಳು
ಸೌದಿ ಜೈಲಿನಿಂದ ಕೇರಳದ ಅಬ್ದುಲ್ ರಹೀಮ್ ಬಿಡುಗಡೆಗೆ ಮುದ್ರೆ: 20 ವರ್ಷಗಳ ಕಣ್ಣೀರಿನ ಜೈಲುವಾಸಕ್ಕೆ ತೆರೆ!
ರಿಯಾದ್: ಕಳೆದ ಎರಡು ದಶಕಗಳಿಂದ ಸೌದಿ ಅರೇಬಿಯಾದ ಕಾರಾಗೃಹದಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಕೊಡಂಪುಳ ನಿವಾಸಿ ಅಬ್ದುಲ್ ರಹೀಮ್ ಕೊನೆಗೂ ಜೈಲ ಮುಕ್ತರಾಗಿದ್ದಾರೆ. ಅವರ ಬಿಡುಗಡೆಗೆ...